ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಐವತ್ತೈದನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 56
ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ |
ಭೂಲೋಕದರಚು ಕೆಳಗಿಂ ಮೂಳೆಯಳುಪು ||
ಕೇಳಬರುತೀ ಮೂರುಕೂಗೆನ್ನ ಹೃದಯದಲಿ |
ಮೇಳಯಿಸುತಿದೆ ಸಂತೆ- ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 56 ರ ಅರ್ಥ
ಏಕೋ ಏನೋ. ಗೊತ್ತಿಲ್ಲ. ಅಲ್ಲೋಲ ಕಲ್ಲೋಲವಾದಂತೆ ಕಾಣುತಿದೆ.
ನನಗೆ ಮೂರು ಕೂಗುಗಳು ಕೇಳುಸಿತ್ತಿವೆ:
೧. ಆಗಸದಿಂದ ನಕ್ಶತ್ರಗಳ ಜಯಘೋಷಣೆ
೨. ಭೂಲೋಕದಿಂದ ಅರಚುವ ಕೂಗು
೩. ಕೆಳಗಡೆಯಿಂದ ಮೂಳೆಗಳ ಅಳುವ ಶಬ್ದ
ಇವುಗಳಿಂದ ಮನಸ್ಸು ತಲ್ಲಣ. ಒಂದು ತರಹದ ಮನಸಿನ ದೊಂಬಿ. ಒಟ್ಟಾಗಿ ಮನಸು ಅಸ್ಥಿರ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fifty-fifthifth verse.
Mankutimmana Kagga Verse -56 In English
Melinda nakshatrajayaghosha shoottanim |
bhoolokadarachu kelagim mooleyaluvu ||
kelabarutee moorukoogenna hrudayadali |
melayisutide sante- Mankutimma |
Mankutimmana Kagga Verse -56 Meaning In English
I am not sure.Something is happening.Seems to be a mess.
I hear three cries:
- Victory cry of the stars from sky
- A bad cry from the earth
- The sound of bones crying from below
The mind is disturbed by these sounds. A kind of mind wanderer. Because of this, the mind is unstable.
Want to improve yourself, see other Verses of Makutimmana Kagga By Clicking Below Links