ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಐವತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 51
ಸೆಳೆಯುತಿರ್ದುವದೊಂದು ಹೊರಬೆಡಗಿನೆಲೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||
ಎಳೆದಾಟವೇಮ್ ಋಣಕರ್ಷಣೆಯೋ ? ಸೃಷ್ಟಿ ವಿಧಿ |
ಯೊಳತಂತ್ರವೋ ? ನೋಡು - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 51 ರ ಅರ್ಥ
ಹೊರಜಗತ್ತಿನಲ್ಲಿವೆ ಆಕರ್ಷಣೆಗಳು. ಆ ಆಕರ್ಷಣೆಗಳು ನನ್ನೊಳಗಿನ ಪ್ರಾಣಗಳನ್ನು ಬಿಗಿಯುತ್ತಿವೆ. ಕಟ್ಟಿಹಾಕಿ ಎಳೆಯುತ್ತಿವೆ. ಯಾವುದೊ ಒಂದು ಶಕ್ತಿ ಇಂದ.
ಅದು ಎಳೆದಾಟವೋ ಅಥವಾ ಋಣಗಳ ಸೆಳೆತವೋ? ಅಥವಾ ಜಗದ ವಿಧಿಯ ಉಪಾಯವೊ?
ಅದನ್ನು ಸಲ್ಪ ಯೋಚಿಸು.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fiftieth verse.
Mankutimmana Kagga Verse -51 In English
Seleyutirduvadondu horabedaginelegale |
nnolaginasuvellavanu kattinim bigidu ||
eledaatavem runakarshaneyo? Srushti vidhi |
yolatantravo? Nodu - Mankutimma ||
Mankutimmana Kagga Verse -51 Meaning In English
There are attractions in the outside world. Those attractions are tightening the soul inside me. They are tieing and dragging. Using some power.
Is it a drag or a debt crunch? Or the plan of fate of the world?
Think about it.
Want to improve yourself, see other Verses of Makutimmana Kagga By Clicking Below Links