ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಇಪ್ಪತ್ತೇಳನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 28
ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರದಾವುದು ದಿಟವೊ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 28 ರ ಅರ್ಥ
ಕರುಣೆ, ವಿನೋದ, ಹಾಸ್ಯ, ಸೌಂದರ್ಯಗಳು. ಇವು ಈ ಸೃಷ್ಟಿಗೆ ಕಾರಣ. ಹಾಗೆ ಒಮ್ಮೆ ಅನಿಸುತ್ತದೆ.
ಇನ್ನೊಮ್ಮೆ- ಬಡತನ, ಜಿಪುಣತನ, ಕ್ರೂರತನ. ಇವು ಸೃಷ್ಟಿಗೆ ಕಾರಣ ಅಂತ ಅನಿಸುತ್ತದೆ.
ಈ ಎರಡಲ್ಲಿ ಯಾವುದು ನಿಜ? ನಮಗೆ ಅರ್ಥವಾಗುವದಿಲ್ಲ.
ಈ ಎರಡುಗಳ ಮಿಶ್ರಣವೇ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Twenty Seventh verse.
Mankutimmana Kagga Verse -28 In English
Karunya sarasa saundarya rucigale srushti |
karanamenippavolu torpudondu chana ||
karpanya katukategalenipudinnondu chana |
toradavudu ditavo - Mankutimma ||
Mankutimmana Kagga Verse -28 Meaning In English
Compassion, fun, humor, beauties. These are the reasons for this creation. It feels like that once.
Again- poverty, miserliness, cruelty. I feel that these are the reason for creation.
Which of these two is true? We don't understand.
A mixture of the two?
See other Verses of Makutimmana Kagga By Clicking Below Links