Blog : Manku Timmana Kagga | Ogateyeni Shrushti | Verse 6 | Meaning In Kannada |English
Manku Timmana Kagga | Ogateyeni Shrushti | Verse 6 | Meaning In Kannada |English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಐದನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 6

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು ! |
ಬಗೆದು ಬಿಡಿಸುವರಾರು ಸೋಜಿಗವನಿದನು ?||
ಜಗವ ನಿರವಿಸಿದ ಕೈ ಯೊಂದಾದೊಡೇಕಿಂತು ? |
ಬಗೆಬಗೆ ಜೀವಗತಿ - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 6 ರಅರ್ಥ

ಈ ಸೃಷ್ಟಿ ಎನ್ನುವದು ಕಗ್ಗಂಟೋ ಏನು ? ಈ ಜೀವನಕ್ಕೆ  ಏನಾದರೂ ಅರ್ಥವಿದೆಯೇ ?  ಈ ಆಶ್ಚರ್ಯಕರವಾದ ಕಗ್ಗಂಟನ್ನು ಯೋಚಿಸಿ ಜಾಣ್ಮೆ ಇಂದ ಯಾರು ಬಿಡಿಸ ಬಲ್ಲವರು? ಈ ಜಗತ್ತನ್ನು ಒಂದು ಕಾಣದ ಕೈ ನಿರ್ಮಿಸಿದೆ ಎಂದು ಆದರೆ, ಈ ಅನೇಕ ವಿಧವಿಧವಾದ ಜೀವ ರಾಶಿಗಳು ಏಕೆ ?

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Fifth verse. 

 

Mankutimmana Kagga Verse -6 In English

Ogaṭeyeni Shrishti? Balinarthavadenu! |
Bagedu bidisuvararu sojigavanidanu?||
Jagava niravisida kai yondadodekintu? |
Bagebage jivagati - Mankutimma ||

 

Mankutimmana Kagga Verse -6 MeaninIn English

Is this creation a puzzle? Does this life mean anything? Who can free the knot of strange mess ? If this world has been created by an unseen hand, then why so many different kinds of living beings here?