Blog : Manku Timmana Kagga | Tiru Tirugi | Verse 23 | Meaning In Kannada | English
Manku Timmana Kagga | Tiru Tirugi | Verse 23 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಇಪ್ಪತ್ತೆರಡನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 23

ತಿರು ತಿರುಗಿ ತೊಳಲುವದು ತೀರಿದನ್ನವುಣ್ಣುವುದು |
ಮೆರೆದು ಮೈಮರೆಯುವುದು ಹಲ್ಲ ಕಿರಿಯುವದು ||
ಮರಳಿ ಕೊರಗಾಡುವದು ಕೆರಳವುದು ನರಳವುದು |
ಇರವಿದೇನೋಣರಗಳೆ - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 23 ರಅರ್ಥ

ಎಲ್ಲೆಲ್ಲಿಯೋ ತಿರುಗಾಡುವದು. ಸುಸ್ತಾಗುವದು. ಭಿಕ್ಷೆ ಬೇಡಿ ತಿನ್ನುವದು.

ಹಾಗಿದ್ದರೂ ವೈಭವದ, ಸಿರಿವಂತಿಕೆಯ ತೋರಿಕೆ ಮಾಡುವದು. ಮತ್ತೊಬ್ಬರ ಬಳಿ ಹೋಗಿ ಹಲ್ಲು ಕಿರಿದು ನಿಲ್ಲುವದು.
ಮತ್ತೆ ವ್ಯಥೆ ಪಡುವುದು. ಸಿಟ್ಟುಗೊಳ್ಳುವದು. ಕೂಗಾಡುವದು.

ಇವೆಲ್ಲವನ್ನು ನಾವು ಮಾಡುತ್ತೇವೆ. ಆದರೂ ನಾವು ಅಂದುಕೊಂಡಂತೆ ಆಗುವದಿಲ್ಲ. ಆಗ ಸಂಕಟ ಪಡುವದು.

ಈ ಕೆಲಸಕ್ಕೆ ಬಾರದ ಸಮಸ್ಯೆಗಳೊಳಗೇ ನಾವೆಲ್ಲ ಇರುವದು.

 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Twenty Second verse. 

 

Mankutimmana Kagga Verse -23 In English

Tiru tirugi tolaluvadu tiridannavunnuvudu |
meredu maimareyuvudu halla kiriyuvadu ||
marali koragaḍuvadu keralavudu naralavudu |
iravidenonaragale - Mankutimma ||

 

 

Mankutimmana Kagga Verse -23 MeaninIn English

Roam everywhere. Get Tired. Eat begged food.

Even so, give an impression of glory and wealth. Go to another person and stand with gritted teeth.

Regret again. Getting angry. Keep shouting.

We do all of these. However, things will be different than what we think. Then there will be suffering.

We all live in this useless heap of problems.

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21)  Verse 22 (ಪದ್ಯ 22)