Blog : Manku Timmana Kagga | Shri Vishnu Vishwadi Moola | Meaning In Kannada |English
Manku Timmana Kagga | Shri Vishnu Vishwadi Moola | Meaning In Kannada |English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

 

ಮಂಕುತಿಮ್ಮನ ಕಗ್ಗ ಪದ್ಯ- 1

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ,
ದೇವ ಸರ್ವೇಶ ಪರಬೊಮ್ಮನೆಂದು ಜನಂ ।।
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ ।
ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ ।।

 

ಮಂಕುತಿಮ್ಮನ ಕಗ್ಗ ಪದ್ಯ- 1 ರಅರ್ಥ

ಈ ಜಗತ್ತಿಗೆ ಮೊದಲು ಮತ್ತು ಮೂಲ ಆಗಿರುವನು ಶ್ರೀ ವಿಷ್ಣು. ಆ ವಿಷ್ಣು ಮಾಯಾಲೋಲ ನಾಗಿರುವವನು.
ದೇವರು ಸರ್ವರಿಗೂ ಈಶನಾಗಿರುವವನು. ಪರಬ್ರಹ್ಮನೆಂದೂ, ಸಾವಿರಾರು ವಿಧವಿಧವಾದ ನಾಮಾವಳಿಗಳಿಂದ ಯಾವುದನ್ನು ಕಾಣದಿದ್ದರೂ ಪ್ರೀತಿಯಿಂದ ನಂಬಿರುವ ವಿಚಿತ್ರಕ್ಕೆ ನಮಿಸು. 

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

Mankutimmana Kagga Verse -1 In English

śrī Viṣṇu viśvādimūla māyālōla,
dēva sarvēśa parabom'manendu janaṁ।।
āvudanu kāṇadoḍamaḷtiyiṁ nambihudō।
ā vicitrake namiso maṅkutim'ma।।

 

Mankutimmana Kagga Verse -1 MeaninIn English

Sri Vishnu is the first and the root to this world. That Vishnu is Mayalola.
God is omnipresent. Parabrahman, bowing to the oddity of believing lovingly, even if not seen by thousands of different names.