Blog : Manku Timmana Kagga | Yenu Jeevanadartha | Verse 4 | Meaning In Kannada | English
Manku Timmana Kagga | Yenu Jeevanadartha | Verse 4 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಮೂರನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 4

ಏನು ಜೀವನದರ್ಥ? ಏನು ಪ್ರಪಂಚಾರ್ಥ ? |
ಏನು ಜೀವಪ್ರಪಂಚಗಳ ಸಂಬಂಧ ? ||
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು? |
ಜ್ಞಾನ ಪ್ರಮಾಣವೇಂ - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 4 ರಅರ್ಥ

ಈ ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೇ ? ಈ ಪ್ರಪಂಚಕ್ಕೆ ಏನಾದರೂ ಅರ್ಥವಿದೆಯೇ ? ಈ ಜೀವಿಗಳ ಮತ್ತು ಪ್ರಪಂಚಗಳ ವಿಚಿತ್ರ ಸಂಬಂಧವೇನು ? ನಮಗೆ ಗೋಚರವಾಗದೆ ಇರುವುದು ಇಲ್ಲಿ ಏನಾದರೂ ಇದೆಯೇ ? ಹಾಗಿದ್ದರೆ ಏನದು ? ಅದು ನಮ್ಮ ಜ್ಞಾನಶಕ್ತಿಗೆ ಮೀರಿ ಇದೆಯೋ ಏನು? ಡಿ.ವಿ.ಜಿ. ಹೇಳುತ್ತಾರೆ.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Third verse. 

 

Mankutimmana Kagga Verse -4 In English

Enu jeevanadartha? Enu prapanchartha? |
Enu jeevaprapanchagaḷa sambandha? ||
Kaaṇadillirpudenaanumuṇṭe? Adenu? |
Jnana pramaaṇavem - mankutimma||

 

Mankutimmana Kagga Verse -4 MeaninIn English

Is there any meaning to our life? Is there any meaning to this world? What is the relation between the living beings and the world? Is there something here, which is not visible to us? If yes, then what is that? Is it beyond our knowledge ? asks DVG.