Blog : Manku Timmana Kagga | Verse 37 | Avatarisihanu | Meaning In Kannada | English
Manku Timmana Kagga | Verse 37 | Avatarisihanu | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಮೂವತ್ತಾರನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 37

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇತಕೊ - ಮಂಕುತಿಮ್ಮ||

 

ಮಂಕುತಿಮ್ಮನ ಕಗ್ಗ ಪದ್ಯ- 37 ರ ಅರ್ಥ

ಸೃಷ್ಟಿ ಅದ್ಭುತ. ಸೃಷ್ಟಿಕರ್ತನು ಅಚಿಂತ್ಯ ಅದ್ಭುತ.
ಬ್ರಹ್ಮನು ಸೃಷ್ಟಿಯ ಎಲ್ಲ ಜೀವಗಳಲ್ಲಿರುವನು. ಜಡಗಳಲ್ಲಿರುವನು. ಇದು ನಿಜವಾದರೆ ಅವನ ವೇಷಗಳೇಕೆ ಬದಲಾಗುತ್ತಿವೆ?

ಬ್ರಹ್ಮ ತನ್ನ ನಿಜ ಗುರುತನ್ನು ತೋರುತ್ತಿಲ್ಲ. ತೋರಿಸಲು ಅವಸರವಿಲ್ಲ.

ಯಾಕೆ ಬಚ್ಚಿಟ್ಟುಕೊಂಡಿದ್ದಾನೆ?

ಗೊತ್ತಿಲ್ಲ.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Thirty Sixth verse. 

 

Mankutimmana Kagga Verse -37 In English

Avatarisihanu bomma vishvadehadolenne |
avana veshagaleke marpadutalihavu ||
tavakapadanetako kuruha toralu namage |
avitukondihudetako - Mankutimma ||

 

Mankutimmana Kagga Verse -37 MeaninIn English

Creation is wonderful. The Creator is inconceivable.

Brahman is present in all creatures. He is in the non living things also. If this is true, then why are his disguises changing?

Brahma does not show his true identity. He has No rush to show up.

Why is he hiding?

Don't know !

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)