ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಮೂವತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 31
ಬಚ್ಚಿಟ್ಟುಕೊಂಡುಹುದೇ ಸತ್ಯ ಮಿತ್ತೆಯ ಹಿಂದೆ |
ನಚ್ಚುವದೆ ಮರೆಯೊಳಿಹುದನೆ ಸತ್ಯವೆಂದು ||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ ಪದ್ಯ- 31 ರ ಅರ್ಥ
ಸತ್ಯ ಎನ್ನುವದು ಇದೆ. ಸುಳ್ಳು ಎನ್ನುವದು ಕೂಡ ಇದೆ.
ಸತ್ಯ ಸುಳ್ಳಿನ ಹಿಂದೆ ಅವಿತುಕೊಂಡಿದೆಯಾ ? ಮರೆಯಾಗಿದೆಯಾ?
ಮರೆಯಾಗಿರುವದನ್ನೇ ನಿಜ ಎಂದು ನಂಬಬಹುದೇ?
ಇದು ಒಂದು ಆಶ್ಚರ್ಯ !
ಬ್ರಹ್ಮನ ಈ ಸೃಷ್ಟಿ. ಸಹಜತೆಗೆ ಮುಸುಕುಹಾಕಿದೆ. ಅಂದರೆ ಕೃತ್ರಿಮ ಜಗತ್ತು ಇದಾಗಿದೆ.
ಈ ಮುಸುಕನ್ನು ತೆಗೆದರೆ ಸಹಜತೆ. ಅದರ ಅರಿವು ನಮಗಾಗುತ್ತದೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Thiertieth verse.
Mankutimmana Kagga Verse -31 In English
Bacchittukonduhude satya mittheya hinde |
nacchuvade mareyolihudane satyavendu ||
acchariya tantravidu; brahma srustigaleko |
mucchihavu sajateya - Mankutimma ||
Mankutimmana Kagga Verse -31 Meaning In English
There is truth. There is also a lie.
Is truth hidden behind lies? is it hidden really?
Can what is hidden be believed to be true?
This is a surprise!
This is creation of Brahman. Obscured to natural. This has become artificial world.
Removing this veil reveals natural things. We will come to know about real things.
See other Verses of Makutimmana Kagga By Clicking Below Links