ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ಮುವತ್ತೈದನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 36
ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲ ಲಿಲ್ಲಿವನಾ ಪರೀಕ್ಷೆ ಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೋ - ಮಂಕುತಿಮ್ಮ|
ಮಂಕುತಿಮ್ಮನ ಕಗ್ಗ ಪದ್ಯ- 36 ರ ಅರ್ಥ
ವಿಧಿ ಜಗತ್ತಿನಲ್ಲಿ ಆಡಂಬರವ ಮುಚ್ಚಿಟ್ಟಿದೆ. ವೈಭವಗಳ ಮುಚ್ಚಿಟ್ಟಿದೆ. ಪುಣ್ಯಕಾರಕ ಕೆಲಸಗಳಿಲ್ಲ. ಯೋಗ್ಯ ದಾರಿಯಲಿ ನಡತೆಯಿಲ್ಲ.
ಅಯೋಗ್ಯ, ಕೆಟ್ಟ ದಾರಿಗಳಲ್ಲಿ ಮಾನವರ ನಡೆಸುತ್ತದೆ ವಿಧಿ.
ಮಾನವ ಯೋಗ್ಯ ಕರ್ಮ ಮಾಡಬೇಕು. ಇದು ವಿಧಿ ವಿಧಿಸಿದ ಪರೀಕ್ಷೆ.
ಆದರೇ ವಿಧಿಯೇ ನಮ್ಮನ್ನು ಕೆಟ್ಟ ದಾರಿಯಲ್ಲಿ ನಡೆಸುತ್ತಿದೆ. ಹೀಗೆ ನಡೆಸಿ ಪರೀಕ್ಷೆಯಲ್ಲಿ ನೀನು ಗೆಲ್ಲಲಿಲ್ಲ ಎನ್ನುತ್ತದೆ. ಈ ವಿಧಿ.
ಇದು ಎಷ್ಟು ಸರಿ?
ವಿಧಿಯೇ ವಿಧಾಯಕ. ಮಾನವಗೆ ಬುದ್ಧಿ ಪ್ರೇರಕ. ದಾರಿ ತೋರಕ. ಮಾನವ ವಿಧಿಯ ಅಧೀನ.
ಇಂಥ ವಿಧಿ ನಮಗೆ ಕೆಟ್ಟ ದಾರಿ ತೋರುತ್ತದೆ. ಅಲ್ಲಿ ನಡಿಯಲು ಇಲ್ಲ ಪ್ರೇರಣೆ. ಸರಿಯಾದ ದಾರಿಯಲಿ ನಡೆಸುವದಿಲ್ಲ . ಒಳ್ಳೆಯವರಾಗಿ ಇರಲು ಬಿಡುವದಿಲ್ಲ.
ಯಾಕೆ?
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Thirty Fifth verse.
Mankutimmana Kagga Verse -36 In English
Ellelliyum mohasambhrantigala kavisi |
sallada kumargadolu ninna tam nadasi ||
gella lillivana parikshe yolagendu vidhi |
sollipudu sariyeno - Mankutimma ||
Mankutimmana Kagga Verse -36 Meaning In English
Pretentiousness is hidden in the world. Glories are covered. No meritorious works. There is no proper conduct.
Destiny leads human beings in unworthy, evil ways.
Man should do worthy deeds. It is a prescribed test by fate.
But it is fate that leads us in a bad way. It will be said that you did not win the test by doing this. This fate.
Is this correct?
Destiny is the rule. Intellect for humans. A guide. Subject to human destiny.
That fate leads us to bad ways. Motivation to walk there. It does not lead to the right path. There is no letting go of being good.
Why?
See other Verses of Makutimmana Kagga By Clicking Below Links