ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ತನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 41
ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು |
ಓದವಿಪರು ದಿಟದರಿವ - ಮಂಕುತಿಮ್ಮ||
ಮಂಕುತಿಮ್ಮನ ಕಗ್ಗ ಪದ್ಯ- 41 ರ ಅರ್ಥ
ದೇವರು ಆಲಯದಲ್ಲಿ. ಆಲಯಕ್ಕೆ ಬಾಗಿಲು. ಬೀಗ.
ಆ ಬೀಗದ ಕೈ ಗೊಂಚಲನ್ನು ದೂರಕ್ಕೆಸೆಯಿರಿ. ಯಾರ ಕೈಗೂ ಸಿಗದಹಾಗೆ.ಅಷ್ಟೇ ಸಾಕು.
ಇದರಿಂದೇನಾಗುವದು?
ಶಾಸ್ತ್ರ ಬಲ್ಲವರು ಪಂಡಿತರು. ಅವರು ಶಬ್ದ, ವಾಕ್ಯಗಳ ಆಡಂಬರ ಬಿಡುವರು. ಸಾಮಾನ್ಯ ಜನರಿಗೆ ತಿಳುವಳಿಕೆ ನೀಡುವರು.
ಅವರ ಜ್ನ್ಯಾನವನ್ನು ಕೊಡುವರು.
ಸಾಮಾನ್ಯರು ಉಧ್ಧರಿಸುವರು.
ತಾತ್ಪರ್ಯ: ವ್ಯಾಕರಣ, ತರ್ಕ ಇವು ಬೇಕು. ನಿಜ. ಆದರೆ ಮುಖ್ಯವಲ್ಲ. ಪರಮಾತ್ಮನಿಗೆ ಮೊರೆ ಹೋದರೆ ಅವನು ರಕ್ಷಿಸುತ್ತಾನೆ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Fortieth verse.
Mankutimmana Kagga Verse -41 In English
Kadakagaliyanu bigidu bomma gudiyolagirali |
adara kilkuncikeya horakaseye saaku ||
padavaakyavidaraaga vaadagadaneya bittu |
odaviparu ditadariva - Mankutimma ||
Mankutimmana Kagga Verse -41 Meaning In English
God is in the temple. Close the doors of the temple. Lock it.
Throw the key bunch. Far enough. So that no one gets it. That's enough.
So what will happen?
Those who know Shastra are Pandits. They spared the pretentiousness of words and sentences.
Henc educate common people about the truth.
They will give their Jnyana (wisdom) .
Commoners will become knowledgeable.
Gist: Grammar, logic are required. True.But not important.
If you surrender to God, He will protect you.
Want to improve yourself, see other Verses of Makutimmana Kagga By Clicking Below Links