ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)
ನಲವತ್ತಾರನೇಯ ಪದ್ಯ ಆಗಲೇ ನೋಡಿದ್ದೇವೆ.
ಮಂಕುತಿಮ್ಮನ ಕಗ್ಗ ಪದ್ಯ- 46
ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? |
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು? ||
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ |
ಪರಕಿಸಿದೊಡದು ಲಾಭ-ಮಂಕುತಿಮ್ಮ||
ಮಂಕುತಿಮ್ಮನ ಕಗ್ಗ ಪದ್ಯ- 46 ರ ಅರ್ಥ
ನಮಗಿರುವದೇ ಅರ್ಧ ಕಣ್ಣು (ಸರಿಯಾದ ದೃಷ್ಟಿ ಇಲ್ಲ). ಅಂತ ಕೊರಗಿದರೆ ಉಪಯೋಗ ಏನು?
ಈ ಜಗದಲ್ಲಿ ಇರುವದೇ ಬರಿ ಅರ್ಧ ಬೆಳಕು ಅಂತ ಕೂಗಿದರೆ ಏನು ಉಪಯೋಗ?
ಸುಖವಂತೂ ಏನೂ ಬರುವದಿಲ್ಲ.
ಅದರ ಬದಲು ದೇವರು ನಮಗೆ ಕಣ್ಣು ಕೊಟ್ಟಿದ್ದಾನೆ. ಅದನ್ನು ಉಪಯೋಗಿಸಿ ಇರುವ ಬೆಳಕಿನಲ್ಲಿ ನೋಡಬೇಕು.
ಹಾಗೆ ಮಾಡಿದರೆ ನಮಗೇ ಲಾಭ.
-----------------------------------------------------------------------
Manku Timmana Kagga In Englilsh
Written By : Shri D.V.Gundappa (DVG)
We have already seen Forty-Sixth verse.
Mankutimmana Kagga Verse -46 In English
Aregannu namadendu korakoragi phalavenu? |
Arebelaku dhareyolendorali sukhavenu? ||
Iruva kanniruva belakinolaadanita nodi |
parakisidodadu laabha-Mankutimma ||
Mankutimmana Kagga Verse -46 Meaning In English
A young lady walking naked on the street. Will anyone find her? Find and get married?
Only when she hides herself,the inner eye of our heart eagerly wait to see her.
That is the secret of this life. Keep it covered in a half-open screen.
Only then are we are excited. Curious about the secret of life.
Want to improve yourself, see other Verses of Makutimmana Kagga By Clicking Below Links