Release Date
Genre
Certification
Language
Display
Synopsis
" ಅನ್ನ " Based on Hanur Channappa's Kannada Sahitya Akademi Award-winning story, "Anna" nostalgically takes us back to 1980s India, a time when rice was a rare luxury. This heartwarming story captures the stark contrasts between poverty and privilege, highlighting the deep social significance of rice in that era. Gagan Pictures presents the movie "Anna," directed by Islahuddin N S and produced by Basavaraju S
ಇದು 1980ರ ದಶಕದಲ್ಲಿದ್ದ ಅನ್ನದ ಅಭಾವದ ತೀವ್ರತೆಯನ್ನು ಪ್ರತಿಬಿಂಬಿಸುವ ಕಥೆ. ಅನ್ನದ ಜೊತೆ ಸಂಬಂಧಗಳ ಸಂಘರ್ಷವಿದೆ. ಭಾವನೆಗಳ ಉತ್ಕರ್ಷವೂ ಇದೆ. ಅನ್ನವನ್ನು ಅತಿಯಾಗಿ ಪ್ರೀತಿಸುವ ಮಾದೇವನೆಂಬ ಮುಗ್ದ ಬಾಲಕನ ಸುತ್ತ ಈ ಕಥೆ ಸಾಗುತ್ತದೆ! ಮೈಸೂರಿನ ಗಗನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಎಸ್.ಬಸವರಾಜು ನಿರ್ಮಿಸಿದ್ದು, ಇಸ್ಲಾಹುದ್ದೀನ್ ಎನ್. ಎಸ್. ನಿರ್ದೇಶಿಸಿದ್ದಾರೆ. ಮಧು ಸುಗತ ಛಾಯಾಗ್ರಹಣ, ನಾಗೇಶ್ ಕಂದೇಗಾಲ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಂಪತ್ ಮೈತ್ರೇಯ, ಬಲ ರಾಜವಾಡಿ, ಪದ್ಮಶ್ರೀ ಮಹಾಲೆ, ಡಾ.ಭುವನ ಮೈಸೂರು, ನಂದನ್ ಜಿ.ಎಂ. ನಾಗಶ್ರೀ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Starring: Nandan G M, Padmashree C R, Dr. Bhuvana Mysore, Sampath Maitreya, Bala Rajwadi, Ramesh S P, Nagashree CM
Producer: Basavaraju S
Director: Islahuddin NS