Blog : Yajamana Completes 100 Days-ಯಶಸ್ವೀ ೧೦೦ ದಿನಗಳನ್ನು ಪೂರೈಸಿದ 'ಯಜಮಾನ'
Yajamana Completes 100 Days-ಯಶಸ್ವೀ ೧೦೦ ದಿನಗಳನ್ನು ಪೂರೈಸಿದ 'ಯಜಮಾನ'

ಯಶಸ್ವೀ ೧೦೦ ದಿನಗಳನ್ನು ಪೂರೈಸಿದ 'ಯಜಮಾನ'
ಡಿ - ಬಾಸ್ ದರ್ಶನ,ರಶ್ಮಿಕಾ ಅಭಿನಯದ 'ಯಜಮಾನ' ಚಿತ್ರ ಯಶಸ್ವಿಯಾಗಿ ೧೦೦ ದಿನಗಳನ್ನು ಪೂರೈಸಿದೆ.
ಕೆಳಗೆ ಒಂದಷ್ಟು ಅಂಕಿ-ಅಂಶಗಳನ್ನು ಕೊಟ್ಟಿದೆ:
ಬಿಡುಗಡೆ ಆದ ಚಿತ್ರ ಮಂದಿರಗಳು:೪೫೦+
೨೫ ದಿನಗಳನ್ನು ಪೂರೈಸಿದ ಚಿತ್ರ ಮಂದಿರಗಳು:೨೨೫
೫೦ ದಿನಗಳನ್ನು ಪೂರೈಸಿದ ಚಿತ್ರ ಮಂದಿರಗಳು:೧೩೦
೭೫ ದಿನಗಳನ್ನು ಪೂರೈಸಿದ ಚಿತ್ರ ಮಂದಿರಗಳು:೩೦
೧೦೦ ದಿನಗಳನ್ನು ಪೂರೈಸಿದ ಚಿತ್ರ ಮಂದಿರಗಳು:೧೦