Blog : ವೈಭವಿ,ವೈಸಿರಿ,ವೈನಿಧಿ ಯರ ಪಯಣ "ಯಾನ" (Vaibhavi,Vaisiri and Vainidhi are travelling "Yaana")
ವೈಭವಿ,ವೈಸಿರಿ,ವೈನಿಧಿ ಯರ ಪಯಣ "ಯಾನ" (Vaibhavi,Vaisiri and Vainidhi  are travelling "Yaana")

ಜೈಜಗದೀಶ್-ವಿಜಯಲಕ್ಷ್ಮೀ ಸಿಂಗ್ ದಂಪತಿಯ ಮುದ್ದು ಮಕ್ಕಳಾದ ವೈಭವಿ,ವೈಸಿರಿ,ವೈನಿಧಿ ಯರೆ ನಾಯಕಿಯರಾಗಿ'ಯಾನ' ಚಿತ್ರದಲ್ಲಿ ನಟಿಸಿದ್ದಾರೆ.ಈ ಮೂರು ಮಕ್ಕಳು ನೋಡಲು ಹೆಚ್ಚು ಕಡಿಮೆ ಒಂದೇ ರೀತಿ ಕಾಣುತ್ತಾರೆ.
ಯಾನ ಒಂದು ಟ್ರಾವೆಲ್ ಜರ್ನಿ ಕಥೆಯಾಗಿದ್ದು, ಜೈಜಗದೀಶ್ ಪತ್ನಿ ವಿಜಯಲಕ್ಷ್ಮೀ ಸಿಂಗ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ ವಾಗಿದೆ.ಈ  ಸಿನಿಮಾದಲ್ಲಿ ಬಹಳ ದಿನಗಳ ನಂತರ ಸುಹಾಸಿನಿ ಮತ್ತು ಅನಂತ್ ನಾಗ ಅವರು ಜೊತೆಯಾಗಿ ನಟಿಸುತ್ತಿದ್ದಾರೆ.ಈ ಚಿತ್ರದೊಂದಿಗೆ ತಮ್ಮ ಮೂರು ಮಕ್ಕಳನ್ನು ಕನ್ನಡ ಚಿತ್ರರಂಗಕ್ಕೆ ವಿಜಯಲಕ್ಷ್ಮಿ ಯವರು ಪರಿಚಯಿಸುತ್ತಿದ್ದಾರೆ.
ಈ ಚಿತ್ರವೂ ಇದೆ ಜೂಲೈ ತಿಂಗಳಲ್ಲಿ ರಿಲೀಸ್ ಆಗುತ್ತಿದೆ.