ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ತರಹದ ನಾಯಿಗಳು ಯಾವಾಗಲೂ ಜಗಳ ಆಡ್ತಾ ಇರುತ್ತವೆ.
ಒಂದು ನಾಯಿಗೆ ಕೋಪ,ತಾಪ,ಅಸಹಿಷ್ಣುತೆ, ಸೇಡು ಮುಂತಾದ ಗುಣಗಳಿರುತ್ತವೆ. ಇನ್ನೊಂದಕ್ಕೆ ಪ್ರೀತಿ, ಪ್ರೇಮ,ಕ್ಷಮಾಗುಣ ಇರುತ್ತವೆ..
ಕೊನೆಗೆ ಯಾವ ನಾಯಿ ಗೆಲ್ಲುತ್ತೆ ಗೊತ್ತಾ?....ನೀನು ಯಾವುದಕ್ಕೆ ಹೆಚ್ಚು ತಿನ್ನುಸುತ್ತಿಯ ಅದು ಗೆಲ್ಲುತ್ತೆ !