ಸಂಜೆ ನೀ ಬಂದಾಗಿದೆ Lyrics Charanthi
ಸಂಜೆ ನೀ ಬಂದಾಗಿದೆ
ನಿನಗಾಗಿಂದು ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ
ಅತಿಯಾದಂಥ ಕನಸೊಂದು ಸಿಹಿ ಯಾಗಿದೆ
ಬಾನಿಂದ ಒಂದು ಧನಿ ಕೇಳಿದೆ
ಬಾನಿಂದ ಒಂದು ಧನಿ ಕೇಳಿದೆ
ಬಾನಲ್ಲಾ ನಿನ್ನಲ್ಲಿ ವಶವಾಗಿದೆ
ಬಯಸ್ಸೊಂದು ಸಣ್ಣ ಹಗೆ
ತುಸು ಇರು ಹೀಗೆ ಈ ಪಯಣ ಇನ್ನೇಲ್ಲಿಗೆ
ಸಂಜೆ ನೀ ಬಂದಾಗಿದೆ
ನಿನಗಾಗಿಂದು ಕಾಯೋದು ಇನ್ನೇನಿದೆ
ತಂಗಾಳಿಯಂಥಾ ನಿನ್ನುಸಿರಿದೆ
ತಂಗಾಳಿಯಂಥಾ ನಿನ್ನುಸಿರಿದೆ
ಬಿಸಣಿಕೆ ಬೇಕೆ ಈ ಹೃದಯಕೆ
ಬೆಂಗಾವಲು ನೀನೀರೂ
ಬರಿ ಕನಸಂತೆ ಈ ಜೀವವೆ ನಿನ್ನದೇ
ಸಂಜೆ ನೀ ಬಂದಾಗಿದೆ
ನಿನಗಾಗಿಂದು ಕಾಯೋದು ಇನ್ನೇನಿದೆ
ಅಲೆಯೊಂದು ದಡ ಸೇರಿದೆ
ಅತಿಯಾದಂಥ ಕನಸೊಂದು ಸಿಹಿ ಯಾಗಿದೆ
=============================================
Sanje nee bandaagide Lyrics Charanthi
Sanje nee bandaagide
ninagaagindu kaayoodu innenide
aleyoondu dada seride
atiyaadantha kanasoondu sihi yaagide
baaninda ondu dhani kelide
baaninda ondu dhani kelide
baanallaa ninnalli vashavaagide
bayasoondu sanna hage
thusu iru heege ee payana innellige
Sanje nee bandaagide
ninagaagindu kaayoodu innenide
thangaaliyanthaa ninnusiride
thangaaliyanthaa ninnusiride
bisanike beke ee hrudayake
bengaavalu neeneeruu
bari kanasanthe ee jeevave ninnade
Sanje nee bandaagide
ninagaagindu kaayoodu innenide
aleyoondu dada seride
atiyaadantha kanasoondu sihi yaagide