Blog : ಗಣೇಶನ ಜೊತೆ ಬರಲಿದ್ದಾನೆ ಸಾಹೇಬ! Saheba with Ganpati
ಗಣೇಶನ ಜೊತೆ ಬರಲಿದ್ದಾನೆ ಸಾಹೇಬ! Saheba with Ganpati

ಗಣೇಶೋತ್ಸವದ ಪ್ರಯುಕ್ತ 'ಸಾಹೇಬ' ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಕನಸುಗಾರ ರವಿಚಂದ್ರನ್ ಅವರ ಪುತ್ರ ಮನೋರಂಜನ 'ಸಾಹೇಬ'ದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ.'ಮಾಸ್ಟರ್ ಪೀಸ್ ' ಬೆಡಗಿ ಶಾನ್ವಿ ಶ್ರೀವಾತ್ಸವ್ ನಾಯಕಿ ಆಗಿದ್ದಾರೆ. ಪ್ರೀತಿ, ಹೊಡೆದಾಟ, ಹಾಸ್ಯ ಮುಂತಾದ ರಸಗಳಿಂದ ಕೂಡಿದ ಚಿತ್ರ ಪ್ರೇಕ್ಷಕರ ಮನಸನ್ನು ಸೂರೆಗೊಳ್ಳುವದು ಅನುಮಾನವಿಲ್ಲ. ವೀ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಂಟ್ ಆಗಲಿದೆ.

ಹಾ...ರವಿಚಂದ್ರನ್ ಅವರ ಜನಪ್ರೀಯ ಹಾಡು 'ಯಾರೇ ನೀನು ರೋಜಾ ಹೂವೆ ..ಯಾರೇ ನೀನು ಮಲ್ಲಿಗೆ ಹೂವೆ' ಸಾಹೇಬಾದಲ್ಲಿ ಮತ್ತೆ ಗುನುಗುನಿಸಲಿದೆ.

ಜಯಣ್ಣ-ಭೋಗೇಂದ್ರ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ತಂದೆಯಂತೆ ಸಾವಿರಾರು ಕನಸುಗಳನ್ನು ಹೊತ್ತು ಬರುತ್ತಿರುವ ಮನೋರಂಜನ್ ಅವರಿಗೆ ಆಲ್ ದಿ ಬೆಸ್ಟ್ !!

'Saaheba' Kannada movie is hitting silver screen on 25th of August on the occasion of Ganesha festival. Manoranjan, son of Crazy star Ravichandran is making a grand entry to film industry with this movie. Shanvi Srivatsava of 'Master Piece' fame is acting along with Manoranjan. V. Harikrishna has composed the music for the movie and we can expect some melodies and mass tracks.

Jayanna-Bhogendra  have produced the movie.

All the best to Manoranjan and the entire team  !