Blog : ಓಡು ಅಂತೋಣಿ (Run Antony)
ಓಡು ಅಂತೋಣಿ (Run Antony)

Run Antony !

ಓಡು ಅಂತೋಣಿ ವಿನಯ್ ರಾಜಕುಮಾರ್ ಅಭಿನಯಿಸಿರುವ ಚಿತ್ರ ತೆರೆಕಂಡಿದೆ..

ನಾವು ಕೂಡ ಓಡೋಣ?

ಓಡುವದು ಈಗ ಒಂದು ಹವ್ಯಾಸವಾಗಿರದೇ ಒಂದು ತರಹ ಶೋಕಿ ಆಗಿದೆ..
ಎಲ್ಲಿ ನೋಡಿದರಲ್ಲಿ ಒಂದಿಲ್ಲಾ ಒಂದು company ಯು marathon ಹಮ್ಮಿಕೊಂಡಿರುತ್ತದೆ. ಶೋಕಿಗಾದರೂ ಆಗಲಿ, ವ್ಯಾಯಾಮ ಅಂತ ಆದರೂ ಆಗಲಿ, ಓಡುವದನ್ನು ಅಂತೂ ಬಿಡೋದು ಬೇಡಾ..
ರನ್ ಅಂತೋಣಿ ನಮಗೆ ಸ್ಫೂರ್ತಿ ಆಗಲಿ :)