Blog : ರಮೇಶ್ ಜೊತೆ ರಾಧಿಕಾ ಚೇತನ್ (Ramesh Arvind with Radhika Chetan)
ರಮೇಶ್ ಜೊತೆ ರಾಧಿಕಾ ಚೇತನ್ (Ramesh Arvind with Radhika Chetan)

ಈ ಭಾವ ಚಿತ್ರನೋಡಿ ರಮೇಶ್ ಅರವಿಂದ ಅವರಿಗೆ ಹೊಸ ಪತ್ನಿ ಸಿಕ್ಕಿದ್ದಾರೆ ,ಅಂದಕೊಂಡ್ರ! ಛೆ ಇಲ್ಲಾ ರೀ .ಮುಂದೆ ಓದಿ.

 ಆಕಾಶ್ ಶ್ರೀವತ್ಸ ನಿರ್ದೇಶನ ಮಾಡುತ್ತಿರುವ "ಶಿವಾಜಿ ಸುರತ್ಕಲ್" ಚಿತ್ರದಲ್ಲಿ ರಮೇಶ್ ಅವರಿಗೆ ಪತ್ನಿಯಾಗಿ ರಾಧಿಕಾ ಚೇತನ್ ನಟಿಸುತ್ತಿದ್ದಾರೆ.ಈ ಚಿತ್ರದಲ್ಲಿ ರಮೇಶ್ ಅರವಿಂದ ಅವರುಕ್ಲಿಷ್ಟಕರವಾದ ಪ್ರಕರಣಗಳನ್ನೂ ಭೇದಿಸುವಂತಹ ಪೊಲೀಸ್ ಅಧಿಕಾರಿಯಾಗಿ, ಪತ್ತೇಧಾರನಾಗಿ ನಟಿಸುತ್ತಿದ್ದರೇ, ನ್ಯಾಯಕ್ಕಾಗಿ ಹೋರಾಡುವ ವಕೀಲೆಯಾಗಿ ರಾಧಿಕಾ ಚೇತನ್ ನಟಿಸುತ್ತಿದ್ದಾರೆ.
ಈ ಚಿತ್ರದ ಶೂಟಿಂಗ್ ಎಲ್ಲವೂ ಮೈಸೂರಿನ ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಲೈವ್ ಆಗಿಯೇ ನಡೆದಿದ್ದು ವಿಶೇಷ ವಾಗಿದೆ.ಈ ಚಿತ್ರದ ಹಾಡುಗಳಿಗೆ ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.