Blog : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ | Puneet Rajakumar Shraddhanjali
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ | Puneet Rajakumar Shraddhanjali

ಅತೀ ಕಡಿಮೆ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ದೊಡ್ಡಮನೆ ಹುಡುಗ ಅಪ್ಪು.
ಅವರು ಇಂದು ನಮ್ಮನ್ನೆಲ್ಲ ಬಿಟ್ಟು ಇಹಲೋಕವನ್ನು ತ್ಯಜಿಸಿದರು ಎಂದರೆ ನಂಬಲು ಸಾಧ್ಯ ಆಗ್ತಿಲ್ಲ.


ಸಾವಿನಲ್ಲೂ ಮಾನವತೆ ಮೆರೆದ ಅವರು ತಮ್ಮ ನೇತ್ರದಾನ ಮಾಡಿದ್ದಾರೆ.
ಅವರು ಹಿಂದೆ ಮಾಡಿದ ಸಮಾಜ ಕಾರ್ಯ ಬಹಳ ಇದೆ.


ಅದರ ಸಣ್ಣ ಮಾಹಿತಿ ಇಲ್ಲೆ ಕೊಡ್ತಿದಿವಿ.

ಅವರು ನಡೆಸುತ್ತಿದ್ದದ್ದು
1. ಅನಾಥಾಶ್ರಮಗಳು :25
2. ಉಚಿತ ಶಾಲೆ : 45
3. ವೃದ್ಧಾಶ್ರಮ : 16
4. ಗೋಶಾಲೆ : 19
5. ಮಕ್ಕಳ ಶಿಕ್ಷಣ ಜವಾಬ್ದಾರಿ : 1800
6. ಹೆಣ್ಣು ಮಕ್ಕಳ ಶಿಕ್ಷಣ ವ್ಯವಸ್ಥೆ : ಮೈಸೂರಿನ ಶಕ್ತಿಧಾಮ

ಇಂತಹ ಸಾಮಾಜಿಕ ಕಳಕಳಿ ಇರುವ ಪುನೀತ ಅವರ ಜೀವನ ನಿಜವಾಗಿಯೂ ಪುನೀತ.

ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ