Blog : ಹುಬ್ಬಳ್ಳಿಯಲ್ಲಿ ಚಾಲೆಂಜಿಂಗ್ ಸ್ಟಾರ್ ನಟನೆಯ "ರಾಬರ್ಟ್" ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ -Pre-release event of Robert movie
ಹುಬ್ಬಳ್ಳಿಯಲ್ಲಿ ಚಾಲೆಂಜಿಂಗ್ ಸ್ಟಾರ್ ನಟನೆಯ "ರಾಬರ್ಟ್"  ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ -Pre-release event of Robert movie

ಈಗಾಗಲೇ ಟ್ರೈಲರ್ ಹಾಗೂ ರೋಮ್ಯಾಂಟಿಕ್ ಹಾಡುಗಳಿಂದ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಬಹು ನಿರೀಕ್ಷೆಯ ರಾಬರ್ಟ್ ಚಿತ್ರವೂ ಇದೆ ಮಾರ್ಚ್ ೧೧ ರಂದು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ನಲ್ಲಿ ಬಹಳಲಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಈ ಚಿತ್ರದ ಬಿಡುಗಡೆಗೂ ಮುನ್ನ ಚಿತ್ರ ತಂಡವು ಹುಬ್ಬಳ್ಳಿಯಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಫೆಬ್ರವರಿ ೨೮ರಂದು ಹಮ್ಮಿಕೊಂಡಿದೆ. ಈ ಗ್ರಾಂಡ್ ಇವೆಂಟ್ ಗೆ ಚಿತ್ರ ತಂಡದ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ .
ಹುಬ್ಬಳ್ಳಿಯ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿಗಳೆ ಫೆಬ್ರವರಿ ೨೮ ಮರೆಯಬೇಡಿ.