Blog : ಚಿತ್ರೀಕರಣಕ್ಕಾಗಿ ಕರುನಾಡಿನ ಸ್ಥಳಗಳೇ ಆಯ್ಕೆಯಾದವು -Locations of Karnataka selected for cinema shooting
ಚಿತ್ರೀಕರಣಕ್ಕಾಗಿ ಕರುನಾಡಿನ ಸ್ಥಳಗಳೇ ಆಯ್ಕೆಯಾದವು -Locations of Karnataka selected for cinema shooting

ಚಿತ್ರೀಕರಣಕ್ಕಾಗಿ ಕರುನಾಡಿನ ಸ್ಥಳಗಳೇ ಆಯ್ಕೆಯಾದವು!

 ಕೊರೊನ ಎಂಬ ಮಹಾಮಾರಿ ಇಡಿ ಜಗತ್ತಿನ ಜನರ ಜೀವನಾವಸ್ಥೆಯನ್ನು ಬದಲಾಯಿಸುವಲ್ಲಿ ಯಶಸ್ವೀಯಾಗಿದೆ.
ಈಷ್ಟು ದಿನ ನಿರ್ದೇಶಕರು ತಮ್ಮ ಚಿತ್ರದ ಚಿತ್ರೀಕರಣಕ್ಕಾಗಿ ಸ್ವಿಟ್ಜರ್ ಲ್ಯಾನ್ಡ್ ನಂತಹ ವಿದೇಶಿ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.ಕೊರೊನ ಭೀತಿಯ ಪರಿಣಾಮವಾಗಿ ಕರುನಾಡಿನ ಸ್ವರ್ಗ ವೆಂದೇ ತೋರುವ ಜೋಗಫಾಲ್ಸ್ ,ಸಕಲೇಶಪುರ,ತೀರ್ಥಹಳ್ಳಿ,ಮೈಸೂರಿನ ಸುತ್ತ ಮುತ್ತ,ಯಾಣ,ಶಿವನಸಮುದ್ರ,ಐಹೊಳೆ,ಬಾದಾಮಿ,ಬಿಜಾಪುರ,ಚಿತ್ರದುರ್ಗ,ದೇವನಹಳ್ಳಿ ಮುಂತಾದಸ್ಥಳಗಳನ್ನೂ ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತಿದ್ದಾರೆ.
ಬಹುತೇಕ ನಿರ್ದೇಶಕರು ಸಿನಿಮಾ ಶೂಟಿಂಗ್ ಗಾಗಿ ಕರ್ನಾಟಕವನ್ನೇ ಆಯ್ಕೆ ಮಾಡಿಕೊಳ್ಳಲು ಒಲವು ತೋರಿದ್ದಾರೆ.ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಲಿದೆ.