Blog : Idolle Raamayana/Mana Oori
Idolle Raamayana/Mana Oori

"ಇದೊಳ್ಳೆ ರಾಮಾಯಣ" , ಇದು ಮುಂಬರುವ ಕನ್ನಡ ಚಲನ ಚಿತ್ರ.ಪ್ರಕಾಶ್ ರೈ ಅಭಿನಯಿಸಿ, ರಚಿಸಿ,ನಿರ್ಮಿಸಿ, ನಿರ್ದೇಶಿಸುತ್ತಿರು ಈ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿ ಆಗಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಸಂಗೀತ ಇರುತ್ತದೆ.. ವಿಭಿನ್ನ ಪ್ರಯೋಗಗಳಿಗೆ ಪ್ರಕಾಶ್ ರೈ ಹೆಸರಾಗಿದ್ದಾರೆ. ಈಗ 'ಇದೊಳ್ಳೆ ರಾಮಾಯಣ' ಯಾವ ಪ್ರಯೋಗದಲ್ಲಿದೆ ನೋಡೋಣ. ಅಂದಹಾಗೆ 'ಇದೊಳ್ಳೆ ರಾಮಾಯಣ' ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕ್ ಕಾಲಕ್ಕೆ ತಯಾರಾಗುತ್ತಿದೆ. ತೆಲುಗು ಭಾಷೆಯಲ್ಲಿ ಇದು 'ಮನ ಊರಿ' ಈ ಚಿತ್ರ making ತುಣುಕು ಇಲ್ಲಿದೆ ನೋಡಿ ! 'Idolle Raamayana' is an upcoming Kannada movie, writte,Produced,Acted and Directed by Prakash Rai (Raj). Priyamani is playing lead role. Movie is being made in Telugu as well with the name as 'Mana Oori' Here is a video clip of making of the movie !



Click here for video