Blog : Chakravarty !!!!
Chakravarty !!!!

ಕರ್ನಾಟಕದ ಬಹಳಷ್ಟು ಚಿತ್ರ ಮಂದಿರ ಗಳಲ್ಲಿ 'ಚಕ್ರವರ್ತಿ' ಯ ರಾಜ್ಯಭಾರ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರ ನಾಳೆ (ಏಪ್ರಿಲ್ 14) ದೇಶಾದ್ಯಂತ ತೆರೆ ಕಾಣುತ್ತಿದೆ.
'ಚಕ್ರವರ್ತಿ' ಚಿತ್ರದಲ್ಲಿ ' ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವುದೇ ದರ್ಶನ್ ಅವರ ಮೂರು ವಿಭಿನ್ನ ಲುಕ್ಗಳು.
ಲವರ್ ಬಾಯ್ , ಲಾಂಗ್, ಗನ್ ಹಿಡಿದು ರೌಡಿ ಹಾಗೆ ಹಾಗೂ ಸೂಟು ಧರಿಸಿಕೊಂಡು ಡೀಸೆಂಟ್ ವ್ಯಕ್ತಿ ಹಾಗೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೀಪ ಸನ್ನಿಧಿ ಜೊತೆ ಮತ್ತೊಮ್ಮೆ ತೆರೆ ಹಂಚಿಕೊಂಡಿದ್ದಾರೆ.
. ''ಚಕ್ರವರ್ತಿ' ಚಿತ್ರದಲ್ಲೂ ನುರಿತ ಕಲಾವಿದರು ಅಭಿನಯಿಸಿದ್ದಾರೆ.ದಿನಕರ್ ತೂಗೂದೀಪ್, ಆದಿತ್ಯ, ಕುಮಾರ್ ಬಂಗಾರಪ್ಪ, ಚಾರುಲತಾ, ಸೃಜನ್ ಲೋಕೇಶ್, ಶರತ್ ಲೋಹಿತಾಶ್ವ, ಯಶಸ್ಸು ಸೂರ್ಯ ಹಾಗೂ 'ಚಕ್ರವರ್ತಿ' ಚಿತ್ರದ ನಿರ್ಮಾಪಕ ಸಿದ್ದಾಂತ್ ಸೇರಿದಂತೆ ಇನ್ನು ಹಲವು ಕಲಾವಿದರನ್ನ್ ಹೊಂದಿರುವ ಈ ಚಿತ್ರ ಅಭಿಮಾನಿಗಳ್ ನಿರೀಕ್ಷೆಯನ್ನುಹುಸಿ ಮಾಡುತ್ತದೆಯೋ ಏನು ಕಾಡು ನೋಡ್ ಬೇಕಾಗಿದೆ......