Blog : America America
America America

ರಮೇಶ್,ಹೇಮಾ ಪಂಚಮುಖಿ ಅಭಿನಯದ ಚಿತ್ರ 'ಅಮೇರಿಕಾ ಅಮೇರಿಕಾ' ನೆನಪಿದೆ ನಾ? ಈ ಸಿನೇಮಾ 1995 ರಲ್ಲಿ ತೆರೆಕಂಡು ಅದ್ಭುತ ಯಶಸ್ಸು ಕಂಡಿತ್ತು..ಭಾರತದಲ್ಲಿದ್ದು ಆಮೇರಿಕಾ ದೇಶಕ್ಕೆ ಹೋಗಿ ನೆಲೆಸಿದ್ದ ಕುಟುಂಬ ಒಂದರ ಕಥೆ ಇದಾಗಿತ್ತು. ಶ್ರೀ ನಾಗತಿಹಳ್ಳಿ ಚಂದ್ರಶೇಖರ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ಈ ಸಿನೆಮಾಗೆ ಅತ್ತ್ಯುತ್ತ್ಮ ಪ್ರಾದೇಶಿಕ ಚಿತ್ರ ಎಂದು ರಾಷ್ಟ್ರಿಯ ಪ್ರಶಸ್ತಿ ಬಂದಿತ್ತು.. ಈ ಚಿತ್ರ ತುಂಬಾ ಒಳ್ಳೆಯ ಸಂಭಾಷಣೆಗಳನ್ನು ಹೊಂದಿದ್ದು ಇಂದಿಗೂ ಮನಸ್ಸಿನಲ್ಲಿ ಉಳಿದುಕೊಂಡಿವೆ..ಅವುಗಳಲ್ಲಿ ಒಂದು ಇಲ್ಲಿದೆ ನೋಡಿ.. "ಕೆಲವು ದಡ್ಡ ಹುಡುಗೀರ ಗೆ ಕಿವಿ ನೇ ಕೇಳಿಸೋಲ್ಲ.. ಅವಳು ಕಿವುಡಿ..ನಾನು ಮೂಕಾ"