Date
Time
Location
Info
ಟ್ರೈಬಲ್ ಹೆಣ್ಣಿನ ಸುತ್ತ ಹಣೆದ ವಿಶೇಷ ಕಥಾ ಹಂದರವುಳ್ಳ ನಾಟಕ """ದೋಪ್ತಿ ""
ಮಧು ಮಳವಳ್ಳಿಯ ಮಧುರ ಮಂಡೋದರಿ ನೋಡಿದವರು ಬಹುಶಃ ಮರೆತಿರಲಿಕ್ಕಿಲ್ಲ,
ವಿಶೇಷ ಅಂದರೆ ಮದ್ಯಾಹ್ನ ಒಂದು ಗಂಟೆಗೆ ಕುವೆಂಪು ರಂಗಮಂದಿರ ಶಿವಮೊಗ್ಗದಲ್ಲಿ ಮೊದಲನೇ ಪ್ರದರ್ಶನ
ಎರೆಡೆರಡು ಶೋ ಆದುದರಿಂದ ಕಲಾಸಕ್ತರಿಗೆ ಅವಕಾಶ ಹೆಚ್ಚೆ ಇದೇ ಮರೆಯದೆ ನೋಡಿ, ರಂಗಭೂಮಿ ಪ್ರೋತ್ಸಾಹಿಸಿ,
---------------------------------------------------------
Date :- 10th July 2022
Time :- 1:00 PM and 6:45 PM (Two presentations at different locations)
Locations :- 1:00 PM show as Kuvempu Rangamandira, Shivamogga
6:45 PM show at Suvarna Samskuthoka Bhavan, Rangayana , Shivamogga
-----------------------------------------------------------
Please Note
Event timings may vary slightly
Address
MAP