Events : National Festival of Children’s Theatre 2023
National Festival of Children’s Theatre 2023

Date

Tuesday, 19 September 2023 to Sunday, 24 September 2023

Time

6:00 PM

Location

Mysore

Info

National Festival of Children’s Theatre 2023 / ರಾಷ್ಟ್ರೀಯ ಮಕ್ಕಳ ರಂಗೋತ್ಸವ

ಉದ್ಘಾಟನೆ

ಗ್ಯಾಲರಿ ಉದ್ಘಾಟನೆ – ಕಿರುರಂಗಮಂದಿರ. ಸಂಜೆ 6 ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ.

ಭೂಮಿಗೀತ ನಾಟಕೋತ್ಸವ ಉದ್ಘಾಟನೆ – ಸಂಜೆ 6. 30ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ

ಕಿರುರಂಗಮಂದಿರ ನಾಟಕೋತ್ಸವ ಉದ್ಘಾಟನೆ
ಸಂಜೆ 7ಕ್ಕೆ ಪಂಡಿತ್ ರಾಜೀವ್ ತಾರಾನಾಥ ಅವರಿಂದ
ಮುಖ್ಯ ಅತಿಥಿ: ಮೋಹನ್ ಅಗಾಶೆ

Inauguration

19th Sept, 2023, 6:00 PM,

Kirurangamandira Gallery Opening
6 pm By former minister Ranisathish

Inauguration of BhoomiGeeta Theatre Festival
6.30 pm by former Minister Ranisatheesh

Inauguration of the Theater festival
At 7 pm By Pandit Rajeev Taranath
Chief Guest: Mohan Agashe

ರಾಷ್ಟ್ರೀಯ ಕೊಲೊಕ್ವಿಯಂ

(ಆಹ್ವಾನಿತ ಪ್ರತಿನಿಧಿಗಳಿಗೆ ಮಾತ್ರ)
20 – 21, ಸೆಪ್ಟೆಂಬರ್, ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ

ದಾಸಪ್ರಕಾಶ್ ಹೋಟೆಲ್, ಯಾದವಗಿರಿ, ಮೈಸೂರು

National Colloquium

20 – 21, Sept, 2023 10:00 AM to 4:00 PM,
(For invited delegates only)
Dasprakash Hotel, Yadavagiri, Mysore

ಪ್ರದರ್ಶನಗಳು

ಮಕ್ಕಳಿಗಾಗಿ ವಯಸ್ಕರ ಪ್ರದರ್ಶನಗಳು
ಕಿರುರಂಗಮಂದಿರ, ಮೈಸೂರು
19 – 24 ಸೆಪ್ಟೆಂಬರ್, ಮಧ್ಯಾಹ್ನ 3:30 ಮತ್ತು ಸಂಜೆ 7:00 ಕ್ಕೆ

ಮಕ್ಕಳಿಗಾಗಿ ಮಕ್ಕಳ ಪ್ರದರ್ಶನಗಳು
ಭೂಮಿಗೀತ, ರಂಗಾಯಣ, ಮೈಸೂರು
19 – 24 ಸೆಪ್ಟೆಂಬರ್, ಮಧ್ಯಾಹ್ನ 3:00 ಮತ್ತು ಸಂಜೆ 6:00ಕ್ಕೆ

Performances

Adults Performances for chidren
Kirurangamandira, Mysore
19 – 24 Sept, 2023, 3:30 PM & 7:00 PM

Children Performances for chidren
Bhoomigeetha, Rangayana, Mysore
19 – 24 Sept, 2023, 3:00 PM & 6:00 PM

ಕಥೆ ಹೇಳುವುದು
ಶ್ರೀರಂಗ, ರಂಗಾಯಣ, 23 – 24 ಸೆಪ್ಟೆಂಬರ್,
ಬೆಳಿಗ್ಗೆಯಿಂದ ಸಂಜೆಯವರೆಗೆ

ಪಾರಂಪರಿಕ ಕಟ್ಟಡ
ಎದುರು: ರಮ್ಯಾ ರೆಸ್ಟೋರೆಂಟ್
ಸರಸ್ವತಿಪುರಂ

Storytelling
Shriranga, Rangayana.
23 – 24 Sept, 2023,
Morning till Evening

Heritage Building
Opp:Ramyaa Restaurant
Saraswathipuram

 

ಮಕ್ಕಳ ಮೇಳ, ಪುಸ್ತಕ ಮೇಳ ಮತ್ತು ಕಲಾ ಪ್ರದರ್ಶನ
ಹಾರ್ಡ್‌ವಿಕ್ ಶಾಲೆ, 23 – 24 ಸೆಪ್ಟೆಂಬರ್, 2023,
ಬೆಳಿಗ್ಗೆಯಿಂದ ಸಂಜೆಯವರೆಗೆ

 

Children’s Mela, Bookfair & Art Exhibition
Shriranga, Rangayana 23 – 24 Sept, 2023,
Morning till Evening

ಇಮೇಜಸ್ ಆಫ್ ಇಮ್ಯಾಜಿನೇಶನ್
ಕಿರುರಂಗಮಂದಿರ ಗ್ಯಾಲರಿ.

‘Images of Imagination”
Kirurangamandira gallery

Satellite Festivals

@ Bangalore : Good Earth
@ Chamarajnagar : Dr. Rajkumar jilha rangmandira

 For Details :- https://www.indiantheatrefoundation.org/

Please Note

Event timings may vary slightly

Address

Rangayana Mysuru,Vinobha Road, , Mysore, Karnataka-570005

MAP