
Date
Time
Location
Info
Mysuru Jack Fruit Festival
-------------------------------
ಮೈಸೂರು ಹಲಸಿನ ಹಬ್ಬ / Mysuru Jack Fruit Festival
Date :- 6-7ನೇ ಆಗಸ್ಟ 2022
ಹಲಸಿನ ಮೇಳದಲ್ಲಿ:
ಕರ್ನಾಟಕದ ಹಲಸಿನ ತಳಿಗಳ ಪ್ರದರ್ಶನ
ಬಾಯಿ ಚಪ್ಪರಿಸಲು ಚೇಳೂರಿನ ಕೆಂಪು ಹಲಸು ಮತ್ತು ತೂಬುಗೆರೆ ಹಲಸಿನ ತೊಳೆಗಳು
30 ಬಗೆಯ ಹಲಸಿನ ತಳಿಯ ಗಿಡಗಳು: ರುದ್ರಾಕ್ಷಿ ಬಕ್ಕೆ,ಸಿದ್ದು ಹಲಸು, ಬೈರಸಂದ್ರ,ಸರ್ವ ಋತು,ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ,ಶಂಕರ ಮೊದಲಾದವು
25 ಮಳಿಗಳು: ಹಲಸಿನ ಹಲ್ವ, ಜಾಮೂನ್, ಪಲಾವ್, ಹಪ್ಪಳ, ಐಸ್ ಕ್ರೀಂ,ಕಬಾಬ್, ಪಾಯಸ,ಬಿರಿಯಾನಿ ಮೊದಲಾದ ಹಲಸಿನ ಮೌಲ್ಯವರ್ಧಿತ ಪದಾರ್ಥಗಳು
ಅಪರೂಪದ ನೇರಳೆ, ವಾಟರ್ ಆಪಲ್,ಸೀಬೆ, ಪೀನಟ್ ಬಟರ್,ಕೆಂಪು ಸೀತಾಫಲ ಮೊದಲಾದ ಹಣ್ಣಿನ ಗಿಡಗಳು
ಸಿದ್ದ ಸಣ್ಣ, ನವರ,ಹೆಚ್ಎಂಟಿ, ರಾಜಮುಡಿ,ಬರ್ಮಾ ಬ್ಲಾಕ್, ಚಿನ್ನಪೊನ್ನಿ, ಗಂಧಸಾಲೆಯಂಥ ದೇಸಿ ಭತ್ತಗಳು
ಬಗೆಬಗೆಯ ದೇಸಿ ಬೀಜ ಮತ್ತು ಪುಸ್ತಕಗಳು
ಸಾವಯವ ಪದಾರ್ಥಗಳು.....
--------------------------------------------
Date :- 6th and 7th Aug 2022
Time :- 10:00 AM to 8:00 PM
Location :-Nanjaraj Bahadur Chatra, Devaraja Mohalla, Yadvagiri, Mysuru
----------------------------------------------
Please Note
Event timings may vary slightly
Address
MAP