Events : Vasantgaan a Hindustani Classical Music Concert
Vasantgaan a Hindustani Classical Music Concert

Date

Saturday, 14 March 2020 to Sunday, 15 March 2020

Time

9:30 AM - 9:30 PM

Location

Hubli

Info

'Vasantgaan' a national Hindustani Music Concert is being organized by 'Kshamata' an NGO, on the 14th and 15th of this month ( 9.45am-9.30pm) at Gokul Garden, Hubli. Kindly attend this Hindustani Classical Concert in large numbers & be a part of this mega event.

---------------------------------------------------------------------

ಹುಬ್ಬಳ್ಳಿಯಲ್ಲಿ "ವಸಂತಗಾನ" ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮ - ಯುವ ಹಾಗೂ ಹಿರಿಯ ಸಂಗೀತ ಪ್ರತಿಭೆಗಳ ಸಂಗಮ.... ರಾಗ ತಾಳ ಆಲಾಪಗಳ ಸುಮಧುರ ಸಂಭ್ರಮ....

ಸೇವಾ ಸಂಸ್ಥೆ ಆಶ್ರಯದಲ್ಲಿ `ವಸಂತಗಾನ' ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮವನ್ನು ಇದೇ .ದಿನಾಂಕ 14 ಮತ್ತು 15 ರಂದು (9.45am-9.30pm) ಹುಬ್ಬಳ್ಳಿಯ ಗೋಕುಲ ಗಾರ್ಡನ್ ನಲ್ಲಿ ಏರ್ಪಡಿಸಲಾಗಿದೆ.

ವಿಜಯಪುರ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಪ್ರಾರಂಭವಾಗುವುದು.

ದಯವಿಟ್ಟು ಎಲ್ಲರೂ ಈ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇನೆ.

ಬನ್ನಿ ಆನಂದಿಸಿ ಈ ಬೃಹತ್ ಸಂಗೀತೋತ್ಸವದ ಸ್ವರಗಳ ಝೇಂಕಾರ....ಸರ್ವರಿಗೂ ಸುಸ್ವಾಗತ...!

---------------------------------------------------------------------------

Date :- 14th and 15th March 2020

Time :- 9:30 AM to 9:30 PM

Location :- Gokul Garden, Gokul Rd, Hubli

--------------------------------------------------------------------------

 

Please Note

Event timings may vary slightly

Address

Gokul Garden, , Hubli, Karnataka-580030

MAP