Events : Kargil Vijay Diwas and Amruth Swantantraotsava
Kargil Vijay Diwas and Amruth Swantantraotsava

Date

Tuesday, 26 July 2022

Time

8:00 AM

Location

Hubli

Info

Kargil Vijay Diwas and Amruth Swantantraotsava

-------------------------------------------------------

ಕಾರ್ಗಿಲ್ಲನ್ನು ಗೆದ್ದು ಬೀಗಿದ ದಿನವನ್ನು ಸಾವರ್ಕರ್ ವಂಶದ ಕುಡಿಯೊಂದಿಗೆ ಆಚರಿಸುವ ಒಂದು ವಿಶೇಷ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾಗೋಣ ಬನ್ನಿ..
ಜೊತೆಗೆ ಹುತಾತ್ಮ ವೀರಯೋಧರ ಸ್ಮರಣೆಯಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು 75ಜನ ಹಾಲಿ,ಮಾಜಿ,ಹುತಾತ್ಮ ವೀರಯೋಧರ ಪರಿವಾರ ಹಾಗೂ ಯುವಸಾಧಕರಿಗೆ ಗೌರವ ಸಮರ್ಪಣೆ
"ವೀರಯೋಧರ ಬಲಿದಾನದ ಸ್ಮರಣೆ
ನಮ್ಮ ರಕ್ತದಾನದ ಸಮರ್ಪಣೆ ಮಾಡೋಣ "
ಜುಲೈ 26ರ ಮಂಗಳವಾರ ತಪ್ಪದೇ ಬನ್ನಿ, ನಾವು ರಕ್ತ ದಾನ ಮಾಡೋಣ ಮತ್ತು ನಮ್ಮ ಮಿತ್ರರನ್ನು ಕರೆದುಕೊಂಡು ಬರೋಣ ರಕ್ತ ದಾನಕ್ಕೆ, ಹಲವು ಜೀವ ಉಳಿಸಿ

Voluntary Blood Donation Camp organised by Niramaya Foundation in association with Rashtrotthana Blood Centre on the occasion of "Kargil Vijay Diwas" on 26th July-2022 at Sawai Gandharva Hall Hubballi.

---------------------------------------------------------

Date :- 26th July 2022

Time :- 8:00 AM

Location :- Sawai Gandharva Hall, Deshpande Nagar, Bengaluru

---------------------------------------------------------

Please Note

Event timings may vary slightly

Address

Sawai Gandharva Hall, Deshpande Nagar, , Hubli, Karnataka-580029

MAP