Events : Vitthala Vaibhava Bharatnatyam and Devotional Music
Vitthala Vaibhava Bharatnatyam and Devotional Music

Date

Sunday, 10 July 2022

Time

5:45 PM - 8:00 PM

Location

Dharwad

Info

Vitthala Vaibhava Bharatnatyam and Devotional Music Event by Bharatiya Sangeet Vidyalaya.

--------------------------------------------------------

ವಿಠಲನನ್ನು ಭಜಿಸಲು " ವಿಠಲ ವೈಭವ " ಎಂಬ ಭರತ ನಾಟ್ಯ- ಭಕ್ತಿಸಂಗೀತ ಮೇಳೈಸಿದ ಕಾರ್ಯಕ್ರಮ ಆಷಾಢ ಏಕಾದಶಿ ದಿನದಂದು ಆಯೋಜನೆಗೊಂಡಿದೆ.

ದಿನಾಂಕ ಜುಲೈ ಹತ್ತು, ೨೦೨೨ರಂದು ಸಂಜೆ ೫:೪೫ ಗಂಟೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಭಕ್ತಿಯ ವಿವಿಧ ಬಣ್ಣಗಳನ್ನು, ವಿದ್ವಾನ್ ಸುಜಯ್ ಶಾನಭಾಗ್ ಭರತನಾಟ್ಯದ ಮೂಲಕ ಅಭಿವ್ಯಕ್ತಿಗೊಳಿಸಲಿದ್ದಾರೆ. ಧಾರವಾಡ ಘರಾಣೆಯ ಉಸ್ತಾದ ರಯೀಸ್ ಮತ್ತು ಹಫೀಜ್ ಖಾನ್ ಸೋದರರು ಸಿರಿಕಂಠದ ಮೂಲಕ ದಾಸ ವಾಣಿ ಅಭಂಗವಾಣಿ ಯನ್ನು ಉಣಬಡಿಸಲಿದ್ದಾರೆ. ಶ್ರೀ ಶ್ರೀಧರ ಮಾಂಡ್ರೆ ಯವರ ತಬಲಾ, ಶ್ರೀ ಶಂಕರ ಕಬಾಡಿಯವರ ವಯೊಲಿನ್ ಮೆರುಗಿರಲಿದೆ. ಶ್ರೀ ಬಸವರಾಜ ಹೀರೇಮಠ ಅವರ ಹಾರ್ಮೋನಿಯಂ ಜೊತೆಯಾಗಲಿದೆ.

---------------------------------------------------------

Date :- 10th July 2022

Time :- 5:45 PM

Location :- Srujana Ranga Mandira, KCD Campus, Dharwad 580007

---------------------------------------------------------

Vithala Vaibhava Bharanatya Dance by Sujay Shanbhag

And Ustad Riaz Khan and Hafiz Khan to present Dasavani.

 

Please Note

Event timings may vary slightly

Address

Srujana Ranga Mandira, , Dharwad, Karnataka-580007

MAP