Events : Rememberin Dr Girish Karnad
Rememberin Dr Girish Karnad

Date

Monday, 24 June 2019

Time

6:00 PM - 9:00 PM

Location

Dharwad

Info

ಕರ್ನಾಟಕ ಸರ್ಕಾರ
ರಂಗಾಯಣ ಧಾರವಾಡ
ಭಾರತ ಕಂಡ ಶ್ರೇಷ್ಠ ನಾಟಕಕಾರ ಹಾಗೂ ಬಹುತ್ವದ ಸಾಂಸ್ಕೃತಿಕ ಧ್ವನಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಗಿರೀಶ ಕಾರ್ನಾಡರಿಗೆ ನುಡಿನಮನ

ದಿನಾಂಕ; 24-06-2019ರಂದು ಸಂಜೆ: 6.00ಕ್ಕೆ
ಸ್ಥಳ : ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ರಂಗಾಯಣ ಧಾರವಾಡ

ಕಾರ್ಯಕ್ರಮದ ನಂತರ ಶ್ರೀ ಗಿರೀಶ ಕಾಸರವಳ್ಳಿಯವರು ನಿರ್ದೇಶಿಸಿದ ತಲೆದಂಡ ನಾಟಕದ ಸಾಕ್ಷ ಚಿತ್ರ ಪ್ರದರ್ಶನ

--------------------------------------------------------------------------

Remembering Jnanapeeth Award Winner Dr Girish Karnad

Date :- 24-06-2019

Time :- 6:00 PM

Location :- Rangayana Suvarna Samuchya Bhavan, Rangayana Dharwad

=============================================

Please Note

Event timings may vary slightly

Address

Ranyana Dharwad, , Dharwad, Karnataka-580007