Events : Rashichakra by Yashwant Sardeshpande At Dharwad
Rashichakra by Yashwant Sardeshpande At Dharwad

Date

Sunday, 21 October 2018

Time

7:00 PM - 11:00 PM

Location

Dharwad

Info

Yashwant Sardeshpande and Ranga Sanga Present

a Comic Drama :-- Rashi Chakra & then Dinner

-----------------------------------------------------------------

ಭಾಳ ದಿನದ ಮ್ಯಾಲೆ.. ಧಾರವಾಡದಾಗ ಯಶವಂತ ಸರದೇಶಪಾಂಡೆಯವರ ‘ರಾಶಿಚಕ್ರ’ ಏಕವ್ಯಕ್ತಿ ಹಾಸ್ಯ ರಂಗ ಪ್ರಯೋಗ ಇದ ತಿಂಗಳು ಅಕ್ಟೋಬರ್ 21 ನೇ ತಾರೀಖು ರವಿವಾರ, ಸಂಜಿಕ ಕರೆಕ್ಟ್ 7-00 ಗಂಟೆಕ್ಕ ಪ್ರಾರಂಭ ಆಗತದ. ಆದರ ಕಾರ್ಯಕ್ರಮದ ವಿಶೇಷತಾ ಏನಂದ್ರ "ರಂಗಭೋಜನ" ಹೌದ್ರಿ, ನಾಟಕಾ ಮುಗದಮ್ಯಾಲೆ, ನಾಟಕಾ ನೋಡಿದ ಎಲ್ಲಾ ಪ್ರೇಕ್ಷಕರಿಗೂ ಭೋಜನಾ ಏರ್ಪಡಿಸೇವಿ. ನಮ್ಮ ತಂಡಕ್ಕಂತು ಇದೊಂದು ವಿನೂತನ ಪ್ರಯತ್ನ.. ನೀವು ಸಹಕಾರ ಅಗತ್ಯದ.. ಹಂಗಾದ್ರ ಬರ್ರಿ.. ಎಲ್ಲಾರು ಸೇರಿ ನಾಟಕಾ ನೋಡೋಣ.. ನಕ್ಕ ನಕ್ಕ ಹೊಟ್ಟಿ ಹುಣ್ಣಾಗಿಸಿಕೊಂಡು.. ಆಮ್ಯಾಲೆ ಹೊಟ್ಟಿ ತುಂಬ ಊಟಾ ಮಾಡಿ ಹೋಗೋಣ.. ಏನಂತಿರಿ
-----------------------------------------------------------------
 
Date :- 21 oct 2018
Location :- Srujana Rangamandira
Time :- 7:00 PM onwards
Ticket Rate :- Rs 200 on location and available at following locaitions
 
- Rukmini Celebration - https://goo.gl/maps/3bLn3aRJWFN2
- Srujana Rangamandira - https://goo.gl/maps/zpn9LKAsJ2Q2
 
ಟಿಕೆಟ್ ಇಲ್ಲಿ ಸಿಗತಾವ :

* ಮಧುರಾ ಪ್ಯಾಲೆಸ್, ಕೆ.ಸಿ.ಪಾರ್ಕ ಕೆನರಾ ಬ್ಯಾಂಕ್ ಹತ್ತಿರ https://goo.gl/maps/AEkjVRBF2E22

* ರುಕ್ಮೀಣಿ ಸೆಲೆಬ್ರೇಶನ್, ಓಸ್ವಾಲ್ ಟಾವರ, ಜುಬ್ಲಿ ಸರ್ಕಲ್ ಹತ್ತಿರ https://goo.gl/maps/3bLn3aRJWFN2

* ಮೈತ್ರಿ ಪ್ಯಾಲೇಸ್, ವಿದ್ಯಾಗಿರಿ https://goo.gl/maps/umWKz8x6hWR2

* ಅತಿಥಿ ಹೊಟೇಲ್ ಜಯನಗರ https://goo.gl/maps/FqfWjuE5kSo

* ಸೃಜನಾ ರಂಗಮಂದಿರ, ಧಾರವಾಡ, https://goo.gl/maps/zpn9LKAsJ2Q2

Please Note

Event timings may vary slightly

Address

Srujana Rangamandira, KCD Campus Dharwad, , Dharwad, Karnataka-580001

MAP