Events : Rangapayana 2019-20- Dharwad
Rangapayana 2019-20- Dharwad

Date

Thursday, 19 December 2019 to Saturday, 21 December 2019

Time

6:00 PM - 9:00 PM

Location

Dharwad

Info

ರಂಗಪಯಣ-2019-20

ರಂಗಾಯಣವು ಕಳೆದ ಸಾಲಿನಲ್ಲಿ ಸಂಚಾರಿ ರಂಗಘಟಕದ ಕಿರಿಯ ಕಲಾವಿದರಿಂದ ೩ ನಾಟಕಗಳನ್ನು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿತ್ತು. ಪ್ರಸ್ತುತ 2019-20ನೇ ಸಾಲಿನಲ್ಲಿ ಪ್ರವಾಸ ಪ್ರದರ್ಶನಕ್ಕಾಗಿ ಮೂರು ನಾಟಕಗಳನ್ನು ಸಿದ್ಧಪಡಿಸಲಾಗಿದೆ.

1. ಕೇರಳದ ಚಂದ್ರದಾಸನ್ ನಿರ್ದೇಶನದ ‘ಆರ್ಕೇಡಿಯಾದಲ್ಲಿ ಪಕ್’ -- 19-Dec-2019

2. ಚಿದಂಬರರಾವ್ ಜಂಬೆ ನಿರ್ದೇಶನದ ‘ಬೆಂದಕಾಳು ಆನ್ ಟೋಸ್ಟ್’ --20-Dec-2019

3. ಶ್ರವಣ್‌ಕುಮಾರ್ ಅವರ ನಿರ್ದೇಶನದ ‘ರೆಕ್ಸ್ ಅವರ್‍ಸ್’- ಡೈನೋ ಏಕಾಂಗಿ ಪಯಣ’ --21-Dec-2019

ನಾಟಕಗಳನ್ನು ರಾಜ್ಯದಾದ್ಯಂತ ಪ್ರವಾಸ ಪ್ರದರ್ಶನಕ್ಕೆ ಅಣಿಗೊಳಿಸಲಾಗಿದ್ದು, 2019 ನವಂಬರ್ 18 ರಂದು ರಾಘವ ರಂಗಮಂದಿರ ಬಳ್ಳಾರಿಯಿಂದ ‘ರಂಗಪಯಣ-2019-20’ ಪ್ರಾರಂಭಗೊಳ್ಳಲಿದ್ದು, ಮೊದಲ ಹಂತದ ಈ ಪ್ರವಾಸ ಸುಮಾರು 37 ದಿನಗಳು ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸಂಚರಿಸಲಿದೆ.

 

Please Note

Event timings may vary slightly

Address

angabharati Basavaraj Rajaguru Open Air Theatre, , Dharwad, Karnataka-580007