Events : Nadoja Channaveera Kanavi Poetry Competition Smt Shantadevi Kanavi Katha Competition
Nadoja Channaveera Kanavi Poetry Competition Smt Shantadevi Kanavi Katha Competition

Date

Wednesday, 19 October 2022 to Sunday, 30 October 2022

Time

1:00 AM

Location

Dharwad

Info

ಕರ್ನಾಟಕ ವಿದ್ಯಾವರ್ಧಕ ಸಂಘ
ಕಥೆ, ಕಾವ್ಯ ಸ್ಪರ್ಧೆನಾಡೋಜ ಚನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ
ಕನ್ನಡದ ಯುವ ಲೇಖಕರಿಗಾಗಿ
ನಾಡೋಜ ಚನ್ನವೀರ ಕಣವಿ ಕಾವ್ಯ ಸ್ಪರ್ಧೆ
ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಸೂಚನೆಗಳು :
1. ವಯೋಮಿತಿ : 18-35 ವರ್ಷಗಳು
2. ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ : 30-10-2022
3. ಕಡ್ಡಾಯವಾಗಿ ಆಧಾರ ಕಾರ್ಡ್ ಝೆರಾಕ್ಸ್ ಕಳುಹಿಸಬೇಕು
4. ಕಥೆ ಮತ್ತು ಕವನಗಳು ಸ್ವತಂತ್ರವಾಗಿರಬೇಕು
5. ವಿಷಯದ ಆಯ್ಕೆ ಸ್ವಾತಂತ್ರ್ಯ ಇರುತ್ತದೆ
6. ಈವರೆಗೆ ಎಲ್ಲಿಯೂ ಪ್ರಕಟವಾಗಿರಬಾರದು
7. ನುಡಿ ತಂತ್ರಾಂಶದಲ್ಲಿ ಮೇಲ್ ಮೂಲಕ ಕಳುಹಿಸಬೇಕು
8. ನಿರ್ಣಾಯಕರ ನಿರ್ಣಯವೇ ಅಂತಿಮ
9. ಎರಡೂ ವಿಭಾಗಗಳಲ್ಲಿ ಆಯ್ಕೆಯಾದ ಮೊದಲ ಮೂರು ಬರಹಗಳಿಗೆ ನವೆಂಬರ ತಿಂಗಳಲ್ಲಿ ನಡೆಯುವ ನಾಡಹಬ್ಬದ ಸಂದರ್ಭದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವದು
10. ಕಥೆ ಮತ್ತು ಕವನಗಳನ್ನು ಕಡ್ಡಾಯವಾಗಿ ವರ್ಡ್ ಡಾಕ್ಯುಮೆಂಟ್ ಪೇಜ್ ನಲ್ಲಿ ಟೈಪ್ ಮಾಡಿ ಈಮೈಲ್ ಕಳುಹಿಸಬೇಕು.
11. ಕಥೆ ಮತ್ತು ಕವನ ಬರೆಯಲು ಪುಟಗಳ ಮಿತಿ ಇಲ್ಲ
12. ಒಬ್ಬರು ಒಂದೇ ಕಥೆ ಮತ್ತು ಕವನ ಕಳುಹಿಸಬೇಕು
13. ಈಮೈಲ್ ಪೇಜ್ ನಲ್ಲಿ ಟೈಪ್ ಮಡಿದ ಮತ್ತು ಫೋಟೋ ಇಮೇಜ್ ಮಲ್ಲಿ ಕಳುಹಿಸಿದ  ಕವನ ಮತ್ತು ಕಥೆಗಳನ್ನು ಪರಿಗಣಿಸುವದಿಲ್ಲ
14. 30-10-2022 ರ ನಂತರ ಬಂದ ಕಥೆ ಮತ್ತು ಕವನಗಳನ್ನು ಸ್ವೀಕರಿಸುವದಿಲ್ಲ
15. ಕಥೆ ಮತ್ತು ಕವನಗಳನ್ನು ಕಳುಹಿಸುವ ಮಿಂಚಂಚೆ (ಈಮೈಲ್ ) : [email protected]
16. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ : ಶಂಕರ ಹಲಗತ್ತಿ (94480-22950) 
---------------------------------------
Karnataka Vidyavardhak Sangh Story, poetry competition Nadoja Channaveera Kanavi and Smt Shantadevi Kanavi Datti
For young Kannada writers Nadoja Channaveera Kanavi Poetry Competition Smt Shantadevi Kanavi Katha Competition
Instructions:
1. Age Limit : 18-35 years
2. Last date for sending entries : 30-10-2022
3. Mandatory to send Aadhaar card Xerox
4. Story and poetry should be of your own
5. There will be freedom of choice of subject
6. Should not have been published anywhere else so far
7. Send by mail in 'Nudi' software
8. The judges' decision is final
9. Prizes will be given for first three selected writings in both the categories  at a program organized during the Nadahabba in the month of November.
10. Stories and poems must be typed on a word document page and sent by email.
11. There is no page limit for writing stories and poems
12. One should send only one story and poem
13. Poems and stories sent by typing in email body  and photo image will not be considered
14. Stories and poems submitted after 30-10-2022 will not be accepted
15. EMail ID for sending stories and poems : [email protected]
16. For more details contact : Shankar Halagatti (94480-22950)

Please Note

Event timings may vary slightly

Address

Email Online, , Dharwad, Karnataka-580001