Events : Miniature Painting Workshop
Miniature Painting Workshop

Date

Friday, 09 August 2019 to Monday, 09 September 2019

Time

10:00 AM - 6:00 PM

Location

Dharwad

Info

Kalamandala,Dharwad

is organizing

Miniature Painting Workshop

for a month

Contact:

Gayatri Desai:8762102674

Mahantesh:8762332316

 

ಕಲಾಮಂಡಳ, ಧಾರವಾಡಭಾರತೀಯ ಸಾಂಪ್ರಾದಾಯಿಕ ಕಲಾ ಪ್ರಕಾರಗಳಿಗೆ ತುಂಬಾ ಗೌರವವಿದೆ.ಜಾಗತಿಕವಾಗ ಈ ಕಲಾಕ್ರತಿಗಳಿಗೆ ತುಂಬಾ ಬೇಡಿಕೆಯಿದೆ. 
ಕಲಾಮಂಡಳ ಕಲಾ ಸಂಸ್ಥೆಯವತಿಯಿಂದ ಅವಳಿನಗರದಲ್ಲಿ ಈ ವಾಸಿಸುತ್ತಿರುವ  ಆಸಕ್ತರಿಗಾಗಿ ನಾಲ್ಕು ವಾರಗಳ ಕಿರುರೂಪ ಚಿತ್ರ ಕಲಾಪ್ರಕಾರದ ವಿಶೇಷ ಚಿತ್ರರಚನಾ ತರಬೇತಿ ಕಾಯಾ೯ಗಾರವನ್ನು ಹಮ್ಮಿಕೊಳ್ಳಲಾಗಿದೆ.ಭಾರತಿಯ ಕಲಾ ಪ್ರಕಾರಗಳನ್ನು ವಿಶಿಷ್ಟವಾಗಿ ಅಧ್ಯಯನ ಮಾಡಲು ಹಾಗೂ ಅರ್ಥೈಸಿಕೊಳ್ಳಲು ಇಂಥಹ ಕಾಯಾ೯ಗಾರದಿಂದ ಸಹಕಾರಿ ಆಗಲಿದೆ. ಕಾಯ೯ಗಾರದಲ್ಲಿ ಭಾಗವಹಿಸುವರು ಮುಂಚಿತವಾಗಿ ಕಛೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬೇಕು.ತರಬೇತಿ ಅವಧಿಯಲ್ಲಿ ಪರಿಣಿತ ಹಲವಾರು ಕಲಾವಿದರು ಮಾಗ೯ದಶ೯ನ ಮಾಡಲಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.ಮಧು ದೇಸಾಯಿ
ಕಾಯ೯ದಶಿ೯
ಕಲಾಮಂಡಳ,#3,1ಕ್ರಾಸ್, ಕೇಶವನಗರ, ಧಾರವಾಡ.580007 
ದೂರವಾಣಿ ಸಂಖ್ಯೆ ಸ್ಥಿರ:0836=2445474  
ಜಂಗಮ :
ಶ್ರೀಮತಿ ಗಾಯತ್ರಿ ದೇಸಾಯಿ 8762102674
ಅಥವಾ
ಶ್ರೀ ಮಹಾಂತೇಶ ಹಿರೇಮಠ  8762332316

Please Note

Event timings may vary slightly

Address

Kalamandala,#3,1st Cross,Keshavanagar, , Dharwad, Karnataka-580007