Events : Bhimpalas Music Festival Pt Bhimsen Joshi Birth April 2021
Bhimpalas Music Festival Pt Bhimsen Joshi Birth April 2021

Date

Sunday, 11 April 2021

Time

5:30 PM - 9:00 PM

Location

Dharwad

Info

Bhimpalas Music Festival Pt Bhimsen Joshi Birth April 2021

--------------------------------------------------------------------

Performance by Iman Das and Aishwarya Desai

Date :- 11 April 2021

Time :- 5:30 PM

Venue :- Srujana Rangamandira, KCD campus, Dharwad

------------------------------------------------------------------

*‘ಭೀಮಪಲಾಸ’ ಸಂಗೀತೋತ್ಸವ*
*ಏಪ್ರಿಲ್ 11 ರಂದು ಗಾಯನದ ನಿನಾದ*

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಧಾರವಾಡದ *ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು* ಜಂಟಿಯಾಗಿ ‘ಭೀಮಪಲಾಸ’ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಇದರಂಗವಾಗಿ ಏ. 11ರಂದು ಸಂಜೆ 5.30ಕ್ಕೆ ಸೃಜನಾ ರಂಗಮಂದಿರಲ್ಲಿ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಗಾಯಕ *ಇಮಾನ್ ದಾಸ್ ಹಾಗೂ ಧಾರವಾಡದ ಐಶ್ವರ್ಯ ದೇಸಾಯಿ* ಅವರ ಗಾಯನದ ನಿನಾದ ರಿಂಗಣಿಸಲಿದೆ.

ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ ಕೇಶವ ಜೋಶಿ, ದೇಬಾಶಿಶ್ ಅಧಿಕಾರಿ ತಬಲಾ ಹಾಗೂ ಗುರುಪ್ರಸಾದ ಹೆಗಡೆ, ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ.

Please Note

Event timings may vary slightly

Address

Srujana Rangamandira, KCD Campus, , Dharwad, Karnataka-580001

MAP