
Date
Sunday, 20 August 2023
Time
6:30 PM
Location
Dharwad
Info
Abhinaya Bharathi Presents Drama Prabhas
ಅಭಿನಯ ಭಾರತಿ ತಂಡದ ನಾಟಕ "ಪ್ರಭಾಸ್" (ನೋಬಲ್ ಪ್ರಶಸ್ತಿ ವಿಜೇತ ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ ಜೀವನ ಆಧಾರಿತ )ಇದೇ *20/08/2023*, ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿ ಇರುವ ಸುವರ್ಣ ಸಮುಚ್ಚಯದಲ್ಲಿ ಮರು ಪ್ರದರ್ಶನ
॰ರಂಗವಿನ್ಯಾಸ ಮತ್ತು ನಿರ್ದೇಶನ॰ *ಶ್ರೀ ಸಾಲಿಯನ್ ಉಮೇಶ ನಾರಾಯಣ.*
ಪ್ರದರ್ಶನ ಅವಧಿ ಮಧ್ಯ0ತರ ವಿರಾಮವಿಲ್ಲದೇ 120 ನಿಮಿಷ ಗಳು .
ಪ್ರವೇಶ ಪತ್ರಗಳಿಗಾಗಿ ಸಂಪರ್ಕಿಸಿ :
Arvind Kulkarni - 80734 79394
Jyoti Dixit - 99450 23994
Vishaya Jewoor - 94480 92769
--------------------------------------------------
Abhinaya Bharathi presents Prabhas Drama
Date :- 20 Aug 2023
Time :- 6:30 PM onwards
Location :- Suvarna Samskruhtika Samuchya, Rangayana Dharwad
-------------------------------------------------
For Enterance coupons contact
Arvind Kulkarni - 80734 79394
Jyoti Dixit - 99450 23994
Vishaya Jewoor - 94480 92769
Please Note
Event timings may vary slightly
Address
Suvarna Samskruthika Samuchya, Rangayana Dharwad, , Dharwad, Karnataka-580001