News : love-mocktail-2-trailer-released
Love Mocktail 2 Trailer Released

ಲವ್ ಮಾಕ್ ಟೈಲ್ -೨ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.
ಲವ್ ಮಾಕ್ ಟೈಲ್ -೧ ಸೂಪರ್ ಹಿಟ್ ಆಗಿದ್ದು, ಈಗ ಎರಡನೇಯ ಭಾಗ ಬಿಡುಗಡೆಗೆ ತಯಾರಾಗಿದೆ.

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಮುಖ್ಯ ಭೂಮಿಕೆಯಲ್ಲಿರುವ ಲವ್ ಮಾಕ್ ಟೈಲ್ -೨ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಹಾಗು ಮಿಲನ ನಾಗರಾಜ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ನಕುಲ್ ಅಭಯಂಕರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಕೆಳೆಗಿನ ಟ್ರೈಲರ್ ನೋಡಿ ಆನಂದಿಸಿರಿ.

 

`